ಸಕ್ಕರೆ ನಾಡು ಮಂಡ್ಯ.. ಈ ಹೆಸ್ರು ಕೇಳಿದ್ರೆ ನೆನಪಾಗೋದು.. ಕನ್ನಡ, ಕಾವೇರಿ, ಮತ್ತು ಕಬ್ಬು.. ಭಾಷೆ ನಾಡು ನುಡಿ ರೈತರ ವಿಚಾರದಲ್ಲಿ ಸಮಸ್ಯೆ ಆದ್ರೆ ಸಾಕು ಮೊದಲು ಹೋರಾಟದ ಕಹಳೆ ಮೊಳಗೋದೇ ಮಂಡ್ಯದಲ್ಲಿ.. ಅಂತಹ ಮಂಡ್ಯ ಇದೀಗ ಬೇಡದ ವಿಚಾರಕ್ಕೆ ಸುದ್ದಿ ಆಗ್ತಿದೆ..