ಬಂಡೀಪುರದಲ್ಲಿ ಕಾಡಾನೆ ಕೆಣಕಿದ ವ್ಯಕ್ತಿ; ಮುಂದೇನಾಯ್ತು? ಶಾಕಿಂಗ್ ವಿಡಿಯೋ

ETVBHARAT 2025-08-11

Views 856

ಚಾಮರಾಜನಗರದ ಬಂಡೀಪುರದಲ್ಲಿ ಒಂಟಿ ಸಲಗ ಕಾಣಿಸಿಕೊಂಡಾಗ, ವ್ಯಕ್ತಿಯೋರ್ವ ಕಾರಿನಿಂದ ಇಳಿದು ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆನೆ ಅಟ್ಟಾಡಿಸಿ ಆತನ ಮೇಲೆ ದಾಳಿ ಮಾಡಿದೆ.

Share This Video


Download

  
Report form
RELATED VIDEOS