ಪ್ರಯಾಣಿಕರ ಸಂತೃಪ್ತಿ ಸೂಚ್ಯಂಕ ವರದಿ ಬಿಡುಗಡೆ: 8ನೇ ಸ್ಥಾನ ಗಿಟ್ಟಿಸಿಕೊಂಡ ಹುಬ್ಬಳ್ಳಿ ವಿಮಾನ ನಿಲ್ದಾಣ

ETVBHARAT 2025-07-11

Views 70

ಕಳೆದ ವರ್ಷಕ್ಕಿಂತ 0.2ರಷ್ಟು ಹೆಚ್ಚಿನ ಅಂಕ ಪಡೆಯುವ ಮೂಲಕ ದೇಶದ 62 ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ ವಿಮಾನ ನಿಲ್ದಾಣ 8ನೇ ಸ್ಥಾನ ಗಿಟ್ಟಿಸಿಕೊಂಡಿದೆ.

Share This Video


Download

  
Report form
RELATED VIDEOS