ಹಾವೇರಿ: ಮೂರು ಸಾವಿರ ವರ್ಷಗಳ ಹಿಂದೆ ಜನರು ಬಳಸುತ್ತಿದ್ದ ಮಡಿಕೆಯ ಚೂರುಗಳು ಪತ್ತೆ

ETVBHARAT 2025-06-12

Views 4

ಹಾವೇರಿ ಜಿಲ್ಲೆಯ ಜಮೀನೊಂದರಲ್ಲಿ ಉಳುಮೆ ಮಾಡುವಾಗ 200ಕ್ಕೂ ಅಧಿಕ ಮಡಿಕೆ ಚೂರುಗಳು ಪತ್ತೆಯಾಗಿವೆ. ಇವುಗಳನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪುರಾತತ್ವ ಮತ್ತು ಇತಿಹಾಸ ವಿಭಾಗ ಪರಿಶೀಲಿಸುತ್ತಿದೆ.

Share This Video


Download

  
Report form
RELATED VIDEOS