ಸಿದ್ದು-ಡಿಕೆ ಚಕ್ರಾಧಿಪತ್ಯಕ್ಕೆ ಬಿತ್ತಾ ಅಂಕುಶ? ಕಾಲ್ತುಳಿತ.. ಅನಾಹುತ.. 'ಹಸ್ತ' ವ್ಯಸ್ತ

Views 2

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಪ್ ಗೆದ್ದು ಬೆಂಗಳೂರಿಗೆ ಬಂದಾಗ ನಡೆದ ದುರಂತ, ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ.. ಈಗಲೂ ರಾಜ್ಯದ ಮನೆಗಳಲ್ಲಿ ಸೂತಕ ಮುಗಿದಿಲ್ಲ.. ಆದ್ರೆ ಅದೇ ವಿಚಾರದಲ್ಲಿ ರಾಜಕೀಯ ಮಾತ್ರ ಭರ್ಜರಿಯಾಗಿ ಸಾಗಿದೆ.. ಇದರ ಬಗ್ಗೆ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ದೆಹಲಿಯಲ್ಲೂ ದೊಡ್ಡ ಮಟ್ಟದ ಚರ್ಚೆಯಾಗ್ತಾ ಇದೆ.

Share This Video


Download

  
Report form
RELATED VIDEOS