'ನಾನು ಕಮಲ್​ ಹಾಸನ್​ ಅಭಿಮಾನಿ; ಕನ್ನಡಕ್ಕಾಗಿ ಹೋರಾಡುತ್ತೇನೆ, ಸಾಯುತ್ತೇನೆ' - ಶಿವರಾಜ್​ಕುಮಾರ್ ಪ್ರತಿಕ್ರಿಯೆ

ETVBHARAT 2025-05-29

Views 21

ತಮಿಳು ನಟನ ಕನ್ನಡ ಕುರಿತಾದ ಹೇಳಿಕೆಗೆ ಶಿವರಾಜ್​ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 'ಕಮಲ್ ಹಾಸನ್ ಅವರಿಗೆ
ಎಲ್ಲವೂ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ.

Share This Video


Download

  
Report form
RELATED VIDEOS