ಬೆಳಗಾವಿಯಲ್ಲಿ ಮುಂಗಾರು ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪರದಾಟ, ಇದು ಪಬ್ಲಿಕ್ ಪ್ರಾಬ್ಲಂ

ETVBHARAT 2025-05-28

Views 14

ಮುಂಗಾರು ಮಳೆಗೆ ಬೆಳಗಾವಿಯ ಹಲವೆಡೆ ಗುಂಡಿಗಳು ಬಾಯ್ತೆರೆದಿದ್ದು, ದುರಸ್ತಿಗೊಳಿಸದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಡಳಿತಕ್ಕೆ ವಾಹನ ಸವಾರರು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Share This Video


Download

  
Report form
RELATED VIDEOS