ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷ ಅಪಘಾತದಿಂದ 300 ಮಂದಿ ಸಾವು: ಎಸ್​ಪಿ ಅಂಶುಕುಮಾರ್

ETVBHARAT 2025-05-04

Views 13

ಹಾವೇರಿ ಜಿಲ್ಲೆಯಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ 2023ಕ್ಕೆ ಹೋಲಿಸಿದರೆ 2024ರಲ್ಲಿ ಹೆಚ್ಚಾಗಿದೆ ಎಂದು ಎಸ್​ಪಿ ಅಂಶುಕುಮಾರ್ ಮಾಹಿತಿ ನೀಡಿದ್ಧಾರೆ.

Share This Video


Download

  
Report form
RELATED VIDEOS