ಮಕ್ಕಳನ್ನು ಕಾಲುವೆಗೆ ಎಸೆದು ಸಾಯಲು ಯತ್ನಿಸಿದ್ದ ತಾಯಿ ಬಚಾವ್; ನಾಲ್ಕು ಮಕ್ಕಳು ಜಲಸಮಾಧಿ

ETVBHARAT 2025-01-13

Views 0

ವಿಜಯಪುರ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಸಾಯಲು ಯತ್ನಿಸಿದ್ದಾಳೆ. ನಾಲ್ವರು ಮಕ್ಕಳು ಮೃತಪಟ್ಟಿದ್ದು, ತಾಯಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

Share This Video


Download

  
Report form
RELATED VIDEOS