HD Kumaraswamy: ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ಬಂದೇ ಬರುತ್ತೆ:

Oneindia Kannada 2024-12-24

Views 323

ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.Next, the JDS-BJP alliance government will come to power. Union Minister for Heavy Industries and Steel HD Kumaraswamy has made an explosive statement that we will complete all the works that were left unfinished during the two terms when I was the CM


#Kumaraswamy #NarendraModi #PMModi #DeveGowda #Karnataka #BJP #JDS #Congress

Also Read

Appointment Letters Distribution: 71,000 ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ :: https://kannada.oneindia.com/jobs/pm-modi-distributes-71-000-job-appointment-letters-on-december-23-391555.html?ref=DMDesc

'15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ಎಂ.ವಿಶ್ವೇಶ್ವರಯ್ಯ ಕಾರ್ಖಾನೆಗೆ ಮರುಜೀವ' :: https://kannada.oneindia.com/news/india/15-000-crore-revival-plan-for-bhadravati-m-visvesvaraya-factory-announces-hd-kumaraswamy-391509.html?ref=DMDesc

ಪ್ರಧಾನಿ ನರೇಂದ್ರ ಮೋದಿಗೆ ಕುವೈತ್‌ನ ಅತ್ಯುನ್ನತ ಮುಬಾರಕ್ ಅಲ್-ಕಬೀರ್ ಆರ್ಡರ್ ಗೌರವ :: https://kannada.oneindia.com/news/international/pm-modi-honoured-with-kuwaits-highest-mubarak-al-kabeer-order-391485.html?ref=DMDesc



~HT.188~ED.288~PR.160~

Share This Video


Download

  
Report form
RELATED VIDEOS