India VS China ಭಾರತ & ಚೀನಾ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ.

Oneindia Kannada 2024-12-19

Views 227

ಮೊದಲೇ ಹೇಳಿದಂತೆ ಭಾರತ & ಚೀನಾ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಅದರಲ್ಲೂ ಭಾರತ & ಚೀನಾ ಸಂಬಂಧ ಹಾಳು ಮಾಡಲು ಕಾಯುತ್ತಿದ್ದ ಕೆಲವು ಶತ್ರುಗಳನ್ನ ದೂರ ಇಟ್ಟು ಎರಡೂ ದೇಶಗಳು ಇದೀಗ ಸಂಬಂಧ ಸುಧಾರಣೆಗೆ ಮುಂದಾಗಿವೆ. ಪರಿಸ್ಥಿತಿ ಹೀಗೆ ಸುಧಾರಣೆ ಕಾಣುವ ಸಮಯದಲ್ಲೇ ಮತ್ತೊಂದು ಪ್ರಮುಖ ಘಟನೆ ನಡೆದಿದೆ.As mentioned earlier, relations between India & China are improving to a great extent. Especially India & China have kept away some enemies who were waiting to spoil the relationship and both the countries are now ready to improve the relationship. Just as the situation seemed to be improving, another important incident took place.

#India #China #Pakistan #AjitDhoval #IndianJamesBond #IndiaVSChina #IndianArmy #NarendraModi #PMModi #XiJinPing

Also Read

Ravichandran Ashwin: ಅವಮಾನ ಮಾಡಿದ್ದರಿಂದಲೇ ನಿವೃತ್ತಿ; ರವಿಚಂದ್ರನ್ ಅಶ್ವಿನ್ ತಂದೆ ಆರೋಪ :: https://kannada.oneindia.com/news/sports/r-ashwin-retirement-father-humiliation-allegations-391001.html?ref=DMDesc

Year Ender 2024: ಭಾರತ ತಂಡಕ್ಕೆ ಆಘಾತ ನೀಡಿದ ಸೋಲುಗಳಿವು :: https://kannada.oneindia.com/news/sports/year-ender-2024-india-biggest-heartbreaks-new-zealand-whitewash-390995.html?ref=DMDesc

WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; ಭಾರತದ ಲೆಕ್ಕಾಚಾರ ಏನು? :: https://kannada.oneindia.com/news/sports/wtc-points-table-how-can-india-qualify-for-world-test-championship-final-390901.html?ref=DMDesc



~HT.188~ED.32~PR.160~

Share This Video


Download

  
Report form
RELATED VIDEOS