Mahindra HEV 9e Kannada Review | ಮಹೀಂದ್ರಾ ಈ ಕಾರಿನ ಬ್ಯಾಟರಿ ಮೇಲೆ ಲೈಫ್‌ಟೈಮ್‌ ವಾರಂಟಿ | Abhishek Mohandas

DriveSpark Kannada 2024-11-29

Views 2

Mahindra HEV 9e Kannada Review By Abhishek Mohandas | ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುನಿರೀಕ್ಷಿತ XEV 9e ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಶ್ ಶೋರೂಂ ಪ್ರಕಾರ ರೂ.21.9 ಲಕ್ಷವಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಸಂಪೂರ್ಣ ಬೆಲೆ ವಿವರಗಳನ್ನು 2025ರ ಜನವರಿ ತಿಂಗಳ ಕೊನೆಯ ವಾರಗಳಲ್ಲಿ ಘೋಷಿಸಲಾಗುತ್ತದೆ. ಈ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯು ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಪ್ರಾರಂಭವಾಗುತ್ತದೆ.

#mahindra #mahindraelectric #mahindraxev9ev #drivesparkkannada

Share This Video


Download

  
Report form
RELATED VIDEOS