CM Siddaramaiah ವಕ್ಸ್ ಮಂಡಳಿಯ ಭೂ ಕಬಳಿಕೆ, ಬಿಪಿಎಲ್ ಕಾರ್ಡ್ ರದ್ದು, ಮುಡಾ ಹಗರಣಬಗ್ಗೆ ಚರ್ಚಿಸಲಾಗುತ್ತೆ

Oneindia Kannada 2024-11-28

Views 104

ಸಭೆಯಲ್ಲಿ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು. Kumaraswamy, JD(S) legislative party leader Suresh Babu and prominent BJP leaders will attend the meeting. He said that during the session, there will be a consultation on the strategy to put the government in a dilemma.


Tags: #Siddaramaiah #BJP #Congress #WaqfBoard #JDS #Kumaraswamy #RAshok #DKShivakumar
~HT.188~ED.32~PR.160~

Share This Video


Download

  
Report form
RELATED VIDEOS