ರಸ್ತೆ ಗುಂಡಿಗಳಿಂದ ನಗರದಲ್ಲಿ ಹಲವು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತ ಪರಿಸ್ಥಿತಿ ಬಂದಿದೆ. ರಸ್ತೆ ಗುಂಡಿಗೆ ಇಳಿದ ಲಗೇಜ್ ಆಟೋ ಪಲ್ಟಿಯಾಗಿದ್ದು ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#Pathhole #Rain #BengaluruRain #Chikkabanavara #HeavyraininKarnataka #Karnatakarain #Bengalururoad #DKShivakumar, #BBMP #BWSSB #BengaluruLake #BengaluruApartment
~HT.188~ED.34~PR.28~