ಬಿಜೆಪಿಯ ಮುಂದಿನ ರಾಷ್ಟ್ರಾಧ್ಯಕ್ಷರಾಗ್ತಾರಾ BL ಸಂತೋಷ್?BSY ಫ್ಯಾಮಿಲಿ ಆಟಕ್ಕೆ ಫುಲ್ ಸ್ಟಾಪ್?

Oneindia Kannada 2024-11-11

Views 444

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬಿ.ಎಲ್.ಸಂತೋಷ್ ಪ್ರಭಾವೀ ಮುಖಂಡರು. ಇವರನ್ನು ಒಂದು ವೇಳೆ ಬಿಜೆಪಿ ಹೈಕಮಾಂಡ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ, ಕರ್ನಾಟಕ ರಾಜಕೀಯದಲ್ಲಿ ಕೆಲವರಿಗಂತೂ ನಡುಕ ಆರಂಭವಾಗಲಿದೆ.


#BLSanthosh #BSYediyurappa #BJPPresident #PMModi #RSS #BYVijayendra #Yatnal #JPNadda #AmitShah #BJPpolitics #KarnatakaBJP

~HT.188~ED.34~PR.28~

Share This Video


Download

  
Report form
RELATED VIDEOS