ಲಜ್ಜೆಗೆಟ್ಟ ಬಿಜೆಪಿ ಸರ್ಕಾರದವರು ಅಧಿಕಾರಿಗಳ ಸಲಹೆ ಕೂಡ ತಳ್ಳಿ ಹಾಕಿ ಕೋರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಹೆಣದ ಮೇಲೆ ಹಣ ಹೊಡೆದಿರುವುದು ಸಾಬೀತಾಗಿದ್ದು, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
#PriyankCharge #Covid19 #BJPGovt #PMModi #BSYediyurappa #BYVijayendra #CoronaCorruption,
~HT.188~ED.34~PR.28~