ಟ್ರಂಪ್ ಗೆಲುವಿನಿಂದ ಹಲವು ದೇಶಗಳಿಗೆ ಭಯ ಇರಬಹುದು ಆದ್ರೆ ಭಾರತಕ್ಕೆ ಭಯವಿಲ್ಲ ಎಂದ ಜೈಶಂಕರ್

Oneindia Kannada 2024-11-11

Views 395

ಡೊನಾಲ್ಡ್ ಟ್ರಂಪ್ (Donald Trump) ಯುಎಸ್ ಅಧ್ಯಕ್ಷರಾಗಿ ಹಿಂದಿರುಗಿದ ನಂತರ ಬಹಳಷ್ಟು ದೇಶಗಳು ಈ ಬಗ್ಗೆ ಭಯಭೀತರಾಗಿದ್ದಾರೆ. ಆದರೆ, ಆ ದೇಶಗಳ ಸಾಲಿನಲ್ಲಿ ಭಾರತ (India) ಇಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (Jaishankar) ಭಾನುವಾರ ಹೇಳಿದ್ದಾರೆ.

#EAMJaiShankar #PMModi #DonaldTrump #AmericaPresident, #ModiBoss #IndiaAmericaRelationship
~HT.188~ED.34~PR.28~

Share This Video


Download

  
Report form
RELATED VIDEOS