Waqf Board ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣ ಮಾಡುವಂತೆ ಮೋದಿಗೆ ಯತ್ನಾಳ್‌ ಪತ್ರ

Oneindia Kannada 2024-11-02

Views 356

ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ವಕ್ಫ್‌ ಜಟಾಪಟಿ ಮುಂದುವರಿದಿದೆ. ರೈತರಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡಿರುವ ವಿಚಾರವಾಗಿ ಕಳೆದೊಂದು ವಾರದಿಂದ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಗುದ್ದಾಟ ಶುರುಮಾಡಿದ್ದಾರೆ. ಇದೀಗ ಬಿಜೆಪಿ ಶಾಸಕ ಬಸನಗೌಡ ವಕ್ಫ್‌ ಆಸ್ತಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. Waqf tussle continues between BJP and Congress in the state. The state government and BJP leaders have started fighting over the Waqf Board's notice to the farmers since last one week. Now BJP MLA Basana Gowda has written a letter to Prime Minister Narendra Modi regarding Waqf properties.


#Waqf #WaqfProperty #Karnataka #JameerAhmedkhan #BJP #Congress #Farmersland #BasannaGowdaPatilYatnal
~HT.188~ED.34~PR.160~

Share This Video


Download

  
Report form
RELATED VIDEOS