ಭಾರತ ಪಾಕಿಸ್ತಾನ ಗಡಿಯಲ್ಲಿ ಸೈನಿಕರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಮೋದಿ

Oneindia Kannada 2024-10-31

Views 357

PM Modi celebrates Diwali with armed forces near Indo-Pak border in Kutch

Decr:ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಆಚರಿಸಲು ಗಡಿ ತಲುಪಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಅವರು ಗುಜರಾತ್ ನ ಕಚ್ ಜಿಲ್ಲೆಯ ಭಾರತ-ಪಾಕಿಸ್ತಾನ ಜಲ ಗಡಿಯನ್ನು ಕರ್ತವ್ಯನಿರತ ಯೋಧರೊಂದಿಗೆ ಹಬ್ಬವನ್ನು ಆಚರಿಸಿದರು.

#PMModi #Diwali #BSF #Army #Navy, #AirForce, #IndoPakborder, #Gujarat #Kutch #Soldiers #ModiDeepawal #ModiArmyUniform,
~HT.188~ED.32~PR.28~

Share This Video


Download

  
Report form
RELATED VIDEOS