ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ರೋಡ್ಶೋ ನಡೆಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡು ಮೋದಿ ಅವರು ಕಾರಿನಿಂದ ಕೆಳಗಿಳಿದು ಹೋಗಿ ಮಾತನಾಡಿಸಿದ ಘಟನೆ ನಡೆಯಿತು. Narendra Modi and Spanish Prime Minister Pedro Sanchez conducted a roadshow. At this time, there was an incident where Modi got down from the car and spoke to a woman with a special spirit who was sitting in a wheelchair on the side of the road.
#NarendraModi #PMModi #PedroSanchez #Roadshow #Spain #International
~HT.290~PR.160~ED.34~