Israel VS Iran ಹಮಾಸ್ ಟಾರ್ಗೆಟ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು!

Oneindia Kannada 2024-10-19

Views 528

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ಮನೆಯನ್ನು ಡ್ರೋನ್ ದಾಳಿ ಮೂಲಕ ಹೆಜ್ಬುಲ್ಲಾ ಟಾರ್ಗೆಟ್ ಮಾಡಿದ್ದು, ಇಸ್ರೇಲ್‌ನ ಹೈಫಾ ಸಿಸೇರಿಯಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ತನ್ನ ನಾಯಕನನ್ನು ಕಳೆದುಕೊಂಡು ಕೊತ ಕೊತ ಕುದಿಯುತ್ತಿರುವ ಹಮಾಸ್ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಹೀಗಾಗಿ ಹಿಜ್ಬುಲ್ಲಾ ಮತ್ತೊಮ್ಮೆ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದೆ. Israeli Prime Minister Benjamin Netanyahu's private home was targeted by Hezbollah in a drone attack in the Caesarea area of ​​Haifa, Israel. Devastated by the loss of its leader, Hamas seeks revenge. Thus, Hezbollah has once again launched a counterattack against Israel.
#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu #Yahya Sinwar
~HT.188~ED.32~PR.160~

Share This Video


Download

  
Report form
RELATED VIDEOS