ಒಂದಂತೂ ಸ್ಪಷ್ಟ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸದೇ ಇರಲು ನಿರ್ಧರಿಸಿದ್ದಾರೆ. ಹಾಗೊಂದು ವೇಳೆ ಒತ್ತಡಕ್ಕೆ ಕಟ್ಟು ಬಿದ್ದು ರಾಜೀನಾಮೆ ನೀಡಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅಪ್ರಸ್ತುತವಾಗಿಬಿಡುವ ಎಲ್ಲ ಅಪಾಯಗಳ ಅರಿವು ಅವರಿಗಿದೆ.
#CMSiddaramaiah, #MUDA #CongressHighcommand, #KarnatakaCM #DKShivakumar, #DalitCm #SatishJarakiholi #GParameshwar #Ahinda #SiddaramaiahFans
~HT.290~PR.28~ED.288~CA.174~##~