ನರಮೇಧ ನಡೆಸಿದವನನ್ನು ಹೀರೋ, ಸಿಂಹ ಎನ್ನುವ ಕನ್ನಡ ಮಾಧ್ಯಮಗಳು !
► ಗಾಝಾದಿಂದ ವರದಿಗಾರಿಕೆ ನಿಲ್ಲಿಸದ್ದಕ್ಕೆ ಪತ್ರಕರ್ತನನ್ನೇ ಕೊಂದು ಹಾಕಿದ ಇಸ್ರೇಲ್
► ಆಸ್ಪತ್ರೆಗಳ ಮೇಲೆ ದಾಳಿ ಮಾಡಿದರೂ ಭಯೋತ್ಪಾದನೆ ಎನ್ನಬೇಡಿ ಎಂದು ಪತ್ರಕರ್ತರಿಗೆ ನಿರ್ದೇಶಿಸಿದ ನ್ಯೂಯೋರ್ಕ್ ಟೈಮ್ಸ್ !
#varthabharati #gaza #palestine #israel #media