ದಸರಾ ಯುವ ಸಂಭ್ರಮ ಲಿಡ್ಕರ್ MD ವಸುಂಧರಾ ಕಾವಾಡಿಗರಿಗೆ,ಮಾವುತರಿಗೆ ಉಚಿತವಾಗಿ ಪಾದರಕ್ಷೆಗಳನ್ನು ನೀಡಿ ಚರ್ಮೋತ್ಪನ್ನದಲ್ಲಿ ಲಿಡ್ಕರ್ ಕಂಪನಿಯ ಕಾರ್ಯದ ಬಗ್ಗೆ ಮಾತಾಡಿದ್ರು ಹಾಗೂ ಈ ಕಂಪನಿಯ ರಾಯಭಾರಿ ಡಾಲಿ ಧನಂಜಯ್ ಒನ್ ಇಂಡಿಯಾ ಜೊತೆ ದಸರಾ ಬಗ್ಗೆ ಮಾತನಾಡಿದ್ದು ಹೀಗೆ..
#Lidkor #DollyDhananjay #Dasara #MysorePalace #MysoreDasara #Navaratri #Mavuth #DasaraElephant #Ambari
~HT.188~ED.34~PR.28~