ಕೋಟಿ ಕೋಟಿ ಭಾರತೀಯರು & ಇಡೀ ಪ್ರಪಂಚವೇ ಕಾಯುತ್ತಿರುವ ಘಳಿಗೆ ಇದೀಗ ಬಂದಿದ್ದು, ಬಾಹ್ಯಾಕಾಶ ಅಧ್ಯಯನಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ ಅವರು ಇದೀಗ ಮರಳಿ ಭೂಮಿಗೆ ಬರುತ್ತಿದ್ದಾರೆ. 'ನಾಸಾ' ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳೇ ಮಾಡಲು ಆಗದ ಸಾಧನೆಯನ್ನ ಇದೀಗ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸಾಧಿಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಅವರನ್ನ ಈಗ ಭೂಮಿಗೆ ಕರೆದುಕೊಂಡು ಬರಲು 'ಸ್ಪೇಸ್ ಎಕ್ಸ್' ಆಕಾಶಕ್ಕೆ ತಲುಪಿದೆ. The hour that millions of Indians & the whole world have been waiting for has now come, Sunita Williams, who had gone to space studies and got stuck there, is now coming back to earth. A private space agency is now achieving a feat that even the world's biggest space agencies, including 'NASA', could not do.
#SunitaWilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,
~HT.188~ED.34~PR.160~