ಹೈ ಕೋರ್ಟ್ ನಲ್ಲಿ ಇವತ್ತು ಮೂಡ ಕೇಸ್ ವಿಚಾರಣೆ; ಸಿದ್ದರಾಮಯ್ಯಗೆ ಟೆನ್ಶನ್

Oneindia Kannada 2024-09-09

Views 344

ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ತ ಇಂದು ಕರ್ನಾಟಕ ಹೈಕೋರ್ಟ್‌ನತ್ತ ಇರಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಸೋಮವಾರ ಮಧ್ಯಾಹ್ನ ನಡೆಯಲಿದೆ

#CMSiddaramaiah #DKShivakumar #MUDA #MBPatil #Kuruba #SathishJarakiholi #CongressHighCommand, #KarnatakaCM #HDKumaraswamy, #KarnatakaBJP

~HT.290~PR.28~ED.32~

Share This Video


Download

  
Report form
RELATED VIDEOS