ಕಾಂಗ್ರೆಸ್ ನವರು ದರ್ಶನ್ ವಿಚಾರ ತಂದು MUDA ಕೇಸ್ ಡೈವರ್ಟ್ ಮಾಡ್ತಿದೆ! ಪ್ರಹ್ಲಾದ್ ಜೋಶಿ

Oneindia Kannada 2024-09-08

Views 273

ಕಾಂಗ್ರೆಸ್ ನವರಿಗೆ ಬರೆ ಹತ್ತಿದೆ,ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಳೋದಾದ್ರೆ ಚುರುಕ್ ಮುಟ್ಟಿದೆ,ಬಿಸಿ ಹತ್ತಿರೋದಕ್ಕೆ ಏನೇನೋ ಮಾತನಾಡ್ತಾ ಇದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಕೊಟ್ಟಿದ್ದಾರೆ‌.

#PralhadJoshi #DKShivakumar #Mahadayi #SoniaGandhi #Darshan #MUDA #MBPatil #ManamohanSingh #KarnatakaCongress


~HT.188~ED.34~PR.28~

Share This Video


Download

  
Report form
RELATED VIDEOS