Narendra Modi ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಮುಖಭಂಗ- ಇಂಡಿಯಾ ಮೈತ್ರಿಕೂಟಕ್ಕೆ ಜಯ?

Oneindia Kannada 2024-09-04

Views 497

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆಗೆ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತ, ಸೆಪ್ ಟೆಂಬರ್ 25ರಂದು ಎರಡನೇ ಹಂತ ಮತ್ತು ಅಕ್ಟೋಬ‌ರ್ 01ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು. Voting for the 90-member Legislative Assembly of Jammu and Kashmir will be held in three phases. The first phase will be held on September 18, the second phase on September 25 and the third and final phase on October 1. The Election Commission has made some changes in the dates for the upcoming assembly elections in Jammu and Kashmir. Election results will be announced on October 8 instead of October 4.

#NarendraModi #BJP #Congress #JammuKashmira #PMModi #AmitShah #UttarPradesh #YogiAdityanath #RahulGandhi #INDIA #Haryana #OmarAbdulla
~HT.290~PR.160~ED.32~

Share This Video


Download

  
Report form
RELATED VIDEOS