ಮುಖ್ಯಮಂತ್ರಿ ಸಿದ್ಧರಾಮಯ್ಯಾ ಟಗರ್ ಇದ್ದಹಾಗೆ
ಯಾವಾಗಲೂ ಅದು ಗುಮ್ಮತ್ತೇ. ರಾಜ್ಯಭವನ ಚಲೋ ಏಕೆ ಮಾಡಿದಿವೆ ಅಂತಾ ತಮಗೆ ಗೊತ್ತು. ಯಾರೋ ಒಬ್ಬರು ದೂರು ಕೊಟ್ಟ ನಂತರ ಸಿಎಂ ಮೇಲೆ ಪ್ರಾಸಿಕ್ಯೂಷನ್ ಯಾಕೆ ಕೊಟ್ಟರು. ಈ ಹಿಂದೆನ ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್ ಯಾಕೆ ಕೊಡಲಿಲ್ಲ.
ಕೇವಲ ಕುಮಾರಸ್ವಾಮಿ ಅಷ್ಟೇ ಅಲ್ಲಾ ಜೊಲ್ಲೆ, ನಿರಾಣಿ ಮೇಲೆ ಯಾಕೆ ಪ್ರಾಸಿಕ್ಯೂಷನ್ ಅನುಮತಿ ಕೊಡಲಿಲ್ಲ. ಇದು ರಾಜ್ಯಪಾಲರ ತಾರತಮ್ಯ ನೀತಿ ಅಲ್ವಾ? ಮುಖ್ಯಮಂತ್ರಿ ಸಿದ್ಧರಾಮಯ್ಯಾ ಖುರ್ಚಿ ಯಾರು ಅಲುಗಾಡಿಸಲು ಆಗಲ್ಲ Like Chief Minister Siddaramaiah Tagar It's always a mystery. They know why Rajyabhavan Chalo has been done. Why prosecution was given against CM after someone complained. Why was there no prosecution against Kumaraswamy earlier? Why was prosecution not allowed on only Kumaraswamy, Allah Jolla and Nirani. Is this a discriminatory policy of the Governor? Chief Minister Siddaramaiah's chair cannot be shaken by anyone
#Siddaramaiah #Karnataka #BJP #DCMDKShivakumar #DKShivakumar #MallikarjunKharge #BYVijayendra #BSY #HDK #MUDAScam #DK
~HT.290~PR.160~ED.32~