"ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಅಝೀಮ್ ಪ್ರೇಮ್ ಜಿ ಹಣ ಕೊಟ್ರು"
► "ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಡಲು ಮುಡಾ ಪ್ರಕರಣ"
► "ಬಿಜೆಪಿ ವಾಷಿಂಗ್ ಮೆಶಿನ್ ಗೆ ಹೋಗಿ ಎಲ್ಲಾ ಕ್ಲೀನ್ ಆದ್ರು, ಹೇಗೆ ?"
► "ಒಂಬತ್ತು ತಿಂಗಳಲ್ಲೇ 12,500 ಶಿಕ್ಷಕರ ನೇಮಕಾತಿ ಮಾಡಿದ್ದೇವೆ"
►► ವಾರ್ತಾ ಭಾರತಿ EXCLUSIVE INTERVIEW
ಮಧು ಬಂಗಾರಪ್ಪ
-ಸಚಿವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ
#varthabharati #MadhuBangarappa #exclusiveinterview #manjulamasthikatte #congress #BJP #JDS #politics #karnataka