ಸಿದ್ಧರಾಮಯ್ಯ ಮೂಡಾ ಸೈಟ್ ವಾಪಸ್ ಕೊಡಬೇಕು. ತಮ್ಮಪತ್ನಿಯ ಜೊತೆ ಚರ್ಚಿಸಿ ಸೈಟ್ ಗಳನ್ನು ವಾಪಸ್ ಕೊಡಬೇಕು. ನೈತಿಕತೆ ಅನ್ನೊದು ಇದೆ, ಅವರಿಗೆ ಸಾಂವಿಧಾನಿಕ ಮೊರಾಲಿಟಿ ಅನ್ನೊದಿದ್ರೆ ಸೈಟ್ ವಾಪಸ್ ಕೊಡಬೇಕು. ಸಿದ್ಧರಾಮಯ್ಯ ರಾಜೀನಾಮೆ ಕೊಡಬೇಕೊ ಬಿಡಬೇಕೊ ಎನ್ನುವದು ರಾಜಕೀಯ ನಿರ್ಣಯ ಇರಲಿದೆ Siddaramaiah Muda site should be returned. Discuss with your wife and return the sites. There is morality, they should be given back the site if they don't have constitutional morality. There will be a political decision whether Siddaramaiah should resign or not
#NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDDeveGowda #CMSiddaramaiah #MUDACase #BasannaGowdaPatilYatnal #VSomanna
~HT.290~PR.160~ED.34~