"ಧರಂ ಸಿಂಗ್, ಖರ್ಗೆ ಕಲ್ಯಾಣ ಕರ್ನಾಟಕದ ಎರಡು ಕಣ್ಣುಗಳು"
► "ನಾನು ನೂರಕ್ಕೆ ನೂರು ಸಚಿವ ಸ್ಥಾನದ ಆಕಾಂಕ್ಷಿ, ಪಕ್ಷದಲ್ಲಿ ನಂಬಿಕೆಯಿದೆ"
► "ಮಂಡಳಿಗೆ 5 ಸಾವಿರ ಕೋಟಿ ಬಂದಿದ್ದು ಸಿದ್ದರಾಮಯ್ಯ ಅವಧಿಯಲ್ಲಿ"
►► ವಾರ್ತಾಭಾರತಿ
EXCLUSIVE INTERVIEW
ಡಾ. ಅಜಯ್ ಧರಂ ಸಿಂಗ್
-ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು
#varthabharati #exclusiveinterview #DrAjayDharamSingh #congress #siddaramaiah #kalyanakarnataka #karnataka #DharamSingh #MallikarjunKharge #politics