"ಯಾರ ಜೊತೆಗೂ ಚರ್ಚಿಸದೆ ಬಿಜೆಪಿ ಸರ್ಕಾರ ದಿಢೀರನೆ Wakf ನಿಯಮಗಳಿಗೆ ತಿದ್ದುಪಡಿ ತರುತ್ತಿರುವ ಉದ್ದೇಶಗಳೇನು?"

Vartha Bharati 2024-08-16

Views 3

"ಹಿಂದೂ ದತ್ತಿ ಸಂಸ್ಥೆಗಳಲ್ಲಿ ಮುಸ್ಲಿಂ ಸದಸ್ಯ ನೇಮಕಾತಿಯನ್ನು ಕಡ್ಡಾಯ ಮಾಡದೆ, ವಕ್ಫ್ ಸಂಸ್ಥೆಯಲ್ಲಿ ಹಿಂದೂ ಸದಸ್ಯರನ್ನು ಕಡ್ಡಾಯ ಮಾಡುತ್ತಿರುವುದೇಕೆ?"

► "ವಕ್ಫ್ ಆಸ್ತಿಯ ವಿವಾದಗಳಲ್ಲಿ ವಕ್ಫ್ ಟ್ರಿಬ್ಯೂನಲ್ ಗಿದ್ದ ಅಧಿಕಾರವನ್ನು ಕಿತ್ತು, ಜಿಲ್ಲಾಧಿಕಾರಿಯ ಅಧಿಕಾರವನ್ನು ಅಂತಿಮ ಗೊಳಿಸಿರುವುದೇಕೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #Wakf #Waqf #BJP #modigovernment #WaqfBill #politics

Share This Video


Download

  
Report form
RELATED VIDEOS