ಮುಸ್ಲಿ ಮೌಲ್ವಿಯೊಬ್ಬರು ಪೊಲೀಸ್ ಭದ್ರತೆಯಲ್ಲಿ ರಾಜ್ಯ ಸರ್ಕಾರದ ಕಾರ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ರಾಜಕಾರಣಿ ಸಿಎಂ ಇಬ್ರಾಹಿಂ ಕೂಡ ಬಂದಿದ್ದಾರೆ.ಇದೇ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.
#Basanagowdapatil Yatnal #MuslimMaulvi #MuslimVotes #CMSiddaramaiah #CMIbrahim #GovernmentCar #Governmentprotocol
~HT.290~PR.28~ED.32~