ಡಿಕೆಶಿ ಪರ ಬ್ಯಾಟ್ ಬೀಸಿ HDK ಗೆ ತಿರುಗೇಟು ಕೊಟ್ಟ ಪ್ರದೀಪ್ ಈಶ್ವರ್

Oneindia Kannada 2024-08-04

Views 24

ಪ್ರಧಾನಿ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ. ಅದೇ ಒಬ್ಬ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡವಿಚಾರ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪರವಾಗಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್ ನೀಡಿದ್ದಾರೆ.

#CMSiddaramaiah #HDKumaraswamy #BSYediyurappa #BJPJDSPadayatre, #MUDA #KarnatakaCongress

~HT.188~ED.288~PR.28~

Share This Video


Download

  
Report form
RELATED VIDEOS