India vS Pakistan : ಪಾಕ್ ಚಿಂದಿ ಚಿತ್ರನ್ನಾ ಮಾಡಿದ ಅಫ್ಘನ್ನರು! ಅಮೆರಿಕಾ ಎಲೆಕ್ಷನ್ ರಣರಂಗ!

Oneindia Kannada 2024-07-22

Views 184

ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಅಫ್ಘಾನಿಸ್ತಾನ ಪ್ರಜೆಗಳು ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ದಾಂಧಲೆ ನಡೆಸಿ ಪಾಕಿಸ್ತಾನ ರಾಷ್ಟ್ರಧ್ವಜವನ್ನು ಕಿತ್ತೆಸೆದಂತಹ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಜನರ ಗುಂಪೊಂದು ಜೋರಾಗಿ ಬೊಬ್ಬೆ ಹೊಡೆಯುತ್ತಾ ಬೂದು ಬಣ್ಣದ ಕಟ್ಟಡದ ಆವರಣವನ್ನು ಪ್ರವೇಶಿಸಿದೆ. ಬಳಿಕ ಅವರಲ್ಲೊಬ್ಬ ಅಲ್ಲಿದ್ದ ಧ್ವಜಸ್ತಂಭವನ್ನು ಏರಿ ಮೇಲೆ ಹಾರುತ್ತಿದ್ದ ಪಾಕಿಸ್ತಾನದ ಧ್ವಜವನ್ನು ಕಿತ್ತೆಸೆದಿದ್ದಾನೆ. In Frankfurt, Germany, Afghan nationals ransacked the Pakistan Embassy and pulled down the Pakistan national flag. Its video is now widely circulating on social media. As seen in the viral video, a group of people entered the premises of the gray building shouting loudly. Later, one of them climbed the flagpole there and removed the flag of Pakistan flying on it.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #RishiSunak
~HT.188~PR.160~ED.32~CA.37~##~

Share This Video


Download

  
Report form
RELATED VIDEOS