ಮೆಸ್ಸಿಯ ಟ್ರೋಫಿ ವಾಕಿಂಗ್ ಸ್ಟೈಲ್ ಫುಲ್ ವೈರಲ್! ರೋಹಿತ್ ಕೂಡ ಹೀಗೇ ನಡೆದು ಟ್ರೋಫಿ ಇಸ್ಕೊಂಡಿದ್ಯಾಕೆ ಗೊತ್ತಾಯ್ತಾ?

Oneindia Kannada 2024-07-16

Views 82

ಲಿಯೋನೆಲ್ ಮೆಸ್ಸಿ ಗಾಯದ ಹೊರತಾಗಿಯೂ ಅರ್ಜೆಂಟೀನಾ ಫುಟ್ಬಾಲ್‌ ತಂಡ ಕೋಪಾ ಅಮೆರಿಕ ಟ್ರೋಫಿ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಲೌಟಾರೊ ಮಾರ್ಟಿನೆಜ್ ಗಳಿಸಿದ ಗೋಲಿನ ನೆರವಿಂದ ಕೊಲಂಬಿಯಾ ವಿರುದ್ಧ ಅರ್ಜೆಂಟೀನಾ ಗೆದ್ದು ಬೀಗಿದೆ. ಟ್ರೋಫಿ ಪಡೆಯುವಾಗ ಎಂದಿನಂತೆ ತನ್ನ ವಾಕಿಂಗ್ ಸ್ಟೈಲ್ ಮಾಡಿದ ಮೆಸ್ಸಿ, ರೋಹಿತ್ ಶರ್ಮಾರನ್ನ ನೆನಪಿಸಿತು.

#LionelMessi #ArgentinavsColumbia #CopaAmerica2024final #LautaroMartinez #messyrecords #Messyemotional #Messyviralvideo #Starfootballer #Football
#RohitSharma #T20Worldcup2024

Share This Video


Download

  
Report form
RELATED VIDEOS