ಶಕ್ತಿ ಯೋಜನೆಯಿಂದ KSRTC ಗೆ ಲಾಸ್! ಟಿಕೆಟ್ ರೇಟ್ ಜಾಸ್ತಿ ಆಗೋದು ಫಿಕ್ಸ್! ಪುರುಷ ಪ್ರಯಾಣಿಕರೇ ಟಾರ್ಗೆಟ್

Oneindia Kannada 2024-07-16

Views 21

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆ ಉಳಿಯಬೇಕೆಂದರೆ ಶೇ.20 ಟಿಕೆಟ್ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು  ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.


#ShakthiScheme #CongressGuarantee, #KSRTC #KarnatakaGovernmentBus #FreeBus #BusTickets #RajuKage #DKShivakumar #RamalingaReddy #KarnatakaWomen  #CMSiddaramaiah #KarnatakaEconomy

~HT.290~PR.28~ED.32~

Share This Video


Download

  
Report form
RELATED VIDEOS