Rakshit Shetty | Copy Right Case ಬೆಂಗಳೂರಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ

Filmibeat Kannada 2024-07-15

Views 5

ಸಿಂಪಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಸ್ಟೇಷನ್ ನಲ್ಲಿ ಕೇಸು ದಾಖಲಾಗಿದೆ. ಕಾಪಿ ರೈಟ್ಸ್ ಉಲ್ಲಂಘನೆ ಅಡಿ ದೂರು ದಾಖಲಾಗಿದೆ.
A case has been registered against actor Rakshit Shetty, who is popularly known as Simple Star, at the Yashwantpur police station in Bengaluru. A complaint has been filed under copyright infringement

#rakshithshetty #bacholarparty
#kannadamovie #Kannadasongs #copyrights #kannadamoviesongs #fir #copysong #case #policestation #bangalore #karnataka #rakshithshettyfans
~HT.188~PR.324~ED.35~

Share This Video


Download

  
Report form
RELATED VIDEOS