ಕಾಂಗ್ರೆಸ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗಮನಾರ್ಹವಾದ ಮತಬ್ಯಾಂಕ್ ಸೃಷ್ಟಿಸಿಕೊಂಡಿದೆ. ಯೋಗೇಶ್ವರ್‌ಗೆ ಚನ್ನಪಟ್ಟಣದಲ್ಲಿ ತನ್ನದೇ ಆದ ಮತಬ್ಯಾಂಕ್ ಇದ್ದು, ಈ ಬಾರಿಯ ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಮತಗಳನ್ನು ಬಿಟ್ಟು ರಾಜಕಾರಣ ಮಾಡುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಕುಮಾರಸ್ವಾಮಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಉಮೇದಿನಲ್ಲಿದ್ದರೆ, ಮೈತ್ರಿ ಪಾಳಯದಲ್ಲಿಆಗುವ ಕದಲಿಕೆಯಿಂದ ಲಾಭವಾಗುತ್ತದಾ ಎಂಬ ನಿರೀಕ್ಷೆಯಲ್ಲಿಡಿ.ಕೆ.ಶಿವಕುಮಾರ್ ಇದ್ದಾರೆ.
Congress has created a significant vote bank in this Lok Sabha election. Yogeshwar has his own vote bank in Channapatnam and it is difficult to do politics without these votes in this Channapatnam by-election. Thus, if Kumaraswamy intends to weigh and take a decision, D.K.Sivakumar is hoping that he will benefit from the turmoil in the alliance camp.
#NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDDeveGowda #CMSiddaramaiah