ಚನ್ನಪಟ್ಟಣಕ್ಕೆ ಯಾರು ಮೊದಲು ಬಂದ್ರೋ ಬೇಡ.ಈಗ ಚನ್ನಪಟ್ಟಣ ಖಾಲಿ ಇದೆ,ಒಂದು ಕಣ್ಣು ರಾಮನಗರದಿಂದ ಹೋಗಾಯ್ತು.ಇನ್ನೊಂದು ಕಣ್ಣು ಚನ್ನಪಟ್ಟಣದಿಂದ ಹೋಗಾಯ್ತು.ಹೀಗಾಗಿ ಅವರ ಹಳೇ ಹೇಳಿಕೆಗಳನ್ನ ಮಾಧ್ಯಮಗಳು ತೋರಿಸಬೇಕು ಎಂದು ಡಿಕೆ ಸುರೇಶ್ ಹೆಚ್‍ಡಿಕೆಗೆ ಟಾಂಟ್ ಕೊಟ್ಟಿದ್ದಾರೆ.
#DKShivakumar #DKSuresh #CMSiddaramaiah #KNRajanna #HDKumaraswamy #CongressHighcommand #KPCC #DCM #KarnatakaCM #ChannapattanaByElections2024