ದೆಹಲಿಯಿಂದ ಬಸ್ ಏರಿ ಐಟಿಸಿ ಹೋಟೆಲ್‌ಗೆ ಆಗಮಿಸಿದ ಟೀಂ ಇಂಡಿಯಾದ ಆಟಗಾರರನ್ನು ಸ್ವಾಗತಿಸಲು ಭರ್ಜರಿ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಸಾಂಸ್ಕೃತಿಕ ನೃತ್ಯಗಾರರು ಹಾಗೂ ಅಭಿಮಾನಿಗಳ ಜೊತೆಗೆ ರೋಹಿತ್ ಹಾಗೂ ಟೀ ಇಂಡಿಯಾದ ಹುಡುಗರು ಕುಣಿದು ಕುಪ್ಪಳಿಸಿದರು.
#T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans