ಟಿ20 ವಿಶ್ವ ಚಾಂಪಿಯನ್ ಟೀಂಇಂಡಿಯಾ ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಬಿಸಿಸಿಐ ವ್ಯವಸ್ಥೆ ಮಾಡಿದ ಏರ್ ಇಂಡಿಯಾ ಚಾರ್ಟರ್ಡ್ ಫ್ಲೈಟ್ನಲ್ಲಿ ಭಾರತೀಯ ಆಟಗಾರರು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಬಾರ್ಬಡೋಸ್ನಿಂದ ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
#T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans
~HT.290~PR.28~ED.34~