ತಮ್ಮಭಾಷಣದಲ್ಲಿ ಮೋದಿ ಕಾಂಗ್ರೆಸ್ ಪಕ್ಷವನ್ನು ಅದರಲ್ಲೂ ಪ್ರಮುಖವಾಗಿ ರಾಹುಲ್ ಗಾಂಧಿಯವರನ್ನು ಮೋದಿ ಟಾರ್ಗೆಟ್ ಮಾಡಿದ್ದಾರೆ. ಪರೋಕ್ಷವಾಗಿ, ರಾಹುಲ್ ಗಾಂಧಿಯವರನ್ನು ಬಾಲಕ, ಬಾಲಕನ ಬುದ್ದಿ ಎಂದು ಮೋದಿ ಜರಿಯುವ ಮೂಲಕ, ವಿಪಕ್ಷಗಳ ಯಾವುದೇ ಅಡೆತಡೆಗೆ ಸೊಪ್ಪು ಹಾಕಲಿಲ್ಲ.
#RahulGandhi #PMModi #HinduReligion #RahulGandhiSpeech #RahulGandhiControversy #ChiragPaswan #OmBirla #Parliamentsession2024 #HinduHaters #HinduvsMuslims #CTRavi #Samsath #NDA #Congress #BJP #ModiSpeech #Hinduism #RSS
~HT.188~ED.34~PR.28~