ರಾಹುಲ್ ಗಾಂಧಿ ಹೇಳಿಕೆಯಿಂದ ಲೋಕಸಭೆಯಲ್ಲಿ ಕೋಲಾಹಲ
► ಇಡೀ ಹಿಂದೂ ಸಮಾಜವನ್ನು ಹಿಂಸೆಗೆ ಹೋಲಿಕೆ ಮಾಡುವುದು ಗಂಭೀರ ವಿಷಯ : ಪ್ರಧಾನಿ ಮೋದಿ
► ಹಿಂದೂಗಳು ಹಿಂಸೆಗೆ ಕರೆ ಕೊಡುತ್ತಾರೆ ಎಂದು ರಾಹುಲ್ ಹೇಳಿದ್ದಾರೆ : ಅಮಿತ್ ಶಾ
#varthabharati #rahulgandhi #modi #bjp #ParliamentSession2024 #amitshah #loksabha