"ಈ ಮೂಲಕ ಸರ್ಕಾರ ತನ್ನ ಪಕ್ಷದ ನೀತಿಯನ್ನು ತುರುಕುವ ಪ್ರಯತ್ನ ನಡೆಸುತ್ತಿದೆ"
► "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಚ್ಚಿಹಾಕುವ ಹುನ್ನಾರ ಈ ಕಾನೂನಿನಲ್ಲಿದೆ"
► "ಈ ಕಾನೂನು ಜಾರಿಯಾಗದಂತೆ ತಡೆಯಲು ಎಲ್ಲಾ ಪಕ್ಷಗಳು ಪ್ರತಿಭಟಿಸಬೇಕಿದೆ.."
► 'ಭಾರತೀಯ ನ್ಯಾಯ ಸಂಹಿತಾ' ಕಾನೂನಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ ವೆಂಕಟೇಶ್
#varthabharati #btvenkatesh