ರೇಣುಕಾ ಸ್ವಾಮಿ ಕೊಲೆ ಕೇಸ್ ದಕ್ಷಿಣ ಭಾರತಾದ್ಯಂತ ಸೆನ್ಸೇಷನ್ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣ ಆಗಿರೋದು ನಟ ದರ್ಶನ್. ಈ ಕೊಲೆ ಕೇಸ್ನಲ್ಲಿ ಅವರು ಎರಡನೇ ಆರೋಪಿ ಆಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣನಿಗೆ ಢವ ಢವ ಶುರುವಾಗಿದೆ.
The Renuka Swamy case has created a sensation across South India. The reason for this is actor Darshan. He is the second accused in this case. Now in this case, famous comedian Chikkanna has started a fight.
#Chikkanna #RakshakBullet #Vijayalakshmi #RenukaSwamiMurder #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase