ಜಸ್ಟೀಸ್ ಫಾರ್ ರೇಣುಕಾಸ್ವಾಮಿ ಎಂದ ರಮ್ಯಾ! ದರ್ಶನ್,ಪ್ರಜ್ವಲ್ ರೇವಣ್ಣ,BSY ಕೇಸ್ ಬಗ್ಗೆ ರಮ್ಯಾ ಹೇಳಿದ್ದೇನು?

Filmibeat Kannada 2024-06-14

Views 4

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್‌ ಬಗ್ಗೆ ಮಾಡಿದ್ದ ಟ್ವೀಟ್ ಹಂಚಿಕೊಂಡು ಸುದ್ದಿಯಾಗಿದ್ದ ನಟಿ ರಮ್ಯಾ ಈಗ ಮತ್ತೊಮ್ಮೆ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದು, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.

Actress Ramya, who was in the news for sharing a tweet about actor Darshan, who is under arrest in the Renukaswamy case, has now again shared a long post, saying that no one is bigger than the law.

#Ramya #Darshan #Renukaswamy #PrajwalRevanna #BSYediyurappa, #PoscoCase #Socialmedia #Troll #DarshanTroll #KarnatakaPolice #Pavitragowda,

~HT.290~PR.28~ED.34~

Share This Video


Download

  
Report form
RELATED VIDEOS