ನನ್ ಮಗುವಿನ‌ ಜವಾಬ್ದಾರಿ ಯಾರದ್ದು ಈಗ? ಕೊಲೆಯಾದ‌ ರೇಣುಕಾಸ್ವಾಮಿ ಪತ್ನಿಯ ಗೋಳು ಹೇಳತೀರದು

Filmibeat Kannada 2024-06-12

Views 8

ನನ್ನ ಪತಿ ದರ್ಶನ್ ಅಭಿಮಾನಿ ಅಲ್ಲ ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾಸ್ವಾಮಿ ಪತ್ನಿ ಸಹನಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

Renukaswamy's wife Sahana shed tears in front of the media saying that my husband is not a fan of Darshan, give me justice.

#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse #sandalwood #karnataka #accused #mainaccused

Share This Video


Download

  
Report form