ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಪುಟ್ಟ ಹೆಜ್ಜೆ ಇಡುತ್ತಾ ಮೇಲೆ ಬರುತ್ತಿರುವ ನಟಿ ಮೇಘ ಶೆಟ್ಟಿ ಈಗ ಪರ ಭಾಷೆಯತ್ತ ಮುಖ ಮಾಡ್ತಾರಾ ಅನ್ನುವಂತಹ ಅನುಮಾನ ಶುರುವಾಗಿದೆ ಇದಕ್ಕೆ ಕಾರಣ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಂತಹ ಫೋಟೋ ಈಗ ಅವರ ಅಭಿಮಾನಿಗಳ ಗಮನ ಸೆಳೆದಿದೆ.
Actress Megha Shetty, who is coming up in the Kannada film industry one by one, has started to doubt that she will now turn to the pro language. This is because a photo she recently posted on social media has caught the attention of her fans.
#meghashetty #kannadaactress #neghashettyfans #mangalorw #kaiva #jothejotheyali #darshanfan #karnataka #kannadafilm #kannadamovie #kannadaactress #sandalwood #shetty #bangalore